ಬೆಂಗಳೂರು: ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಬೇಡ. ಖಾಸಗಿ ಕಂಪನಿಗಳು, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರ ಮೇಲೆ ನಿರ್ಬಂಧ ಹೇರಬೇಕು ಎಂದು ಶಾಸಕರ ಸಮಿತಿ ಹೇಳಿದೆ. ಎನ್ ಎ ಹ್ಯಾರಿಸ್ ನೇತೃತ್ವದ ಶಾಸಕರ ಸಮಿತಿ ಈ ಪ್ರಸ್ತಾಪವಿಟ್ಟಿದೆ. ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡುವುದರಿಂದ ಅವರಿಗೆ ಕುಟುಂಬದ ಕಡೆಗೆ ಗಮನ ಕೊಡಲಾಗುವುದಿಲ್ಲ. ರಾತ್ರಿ ಸಂದರ್ಭದಲ್ಲಿ ಅವರಿಗೆ ಮನೆ, ಮಕ್ಕಳು ಎಂದು ಜವಾಬ್ದಾರಿಗಳಿರುತ್ತವೆ. ಹಾಗಾಗಿ ಅವರಿಗೆ ರಾತ್ರಿ ಪಾಳಿ