ಸರ್ಕಾರಿ ನೌಕರರ ಮುಷ್ಕರ ಹಿನ್ನಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೂ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಸೇವೆಯಿಂದ ದೂರ ಉಳಿದಿದ್ರು. ಓಪಿಡಿ ಸೇವೆಯಿಂದ 400ಕ್ಕೂ ಹೆಚ್ಚು ಕಿಮ್ಸ್ ಸರ್ಕಾರಿ ನೌಕರರು ಹೊರಗುಳಿದಿದ್ರು.