ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ನಾವೆಲ್ಲ ಅಖಂಡ ಕರ್ನಾಟಕದ ಅಬಿವೃದ್ಧಿ ಬಗ್ಗೆ ಚಿಂತೆ ಹರಿಸುವುದು ಬಿಟ್ಟು, ಪದೆ ಪದೆ ಪ್ರತ್ಯೇಕ ರಾಜ್ಯದ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಬಿಜೆಪಿ ನಾಯಕರಿಗೆ ಸಚಿವ ಬಂಡೆಪ್ಪಕಾಶಂಪೂರ್ ಸಮಜಾಯಿಸಿದ್ದಾರೆ.