ಹುಬ್ಬಳ್ಳಿ : ಫೋನ್ ಕದ್ದಾಲಿಕೆ ಕೇಸ್ ನ ತನಿಖೆ ಸಿಬಿಐಗೆ ವಹಿಸಿರುವ ಹಿಂದೆ ತನ್ನ ಸಲಹೆ ಇದೆ ಎಂದ ಸಿಎಂ ಯಡಿಯೂರಪಪ್ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಕೇಸ್ ನ ತನಿಖೆ ನನ್ನ ಸಲಹೆಯಂತೆ ಸಿಬಿಐಗೆ ನೀಡಿದ್ದೇನೆಂದು ಸಿಎಂ ಹೇಳಿದ್ದಾರೆ. ಅದು ನೂರಕ್ಕೆ ಸೂರರಷ್ಟು ಸುಳ್ಳು. ಸಿಎಂ ನನ್ನ ಸಲಹೆ ಕೇಳುವುದಾದ್ರೆ ಅಪರೇಷನ್ ಕಮಲ ತನಿಖೆ ಮಾಡುವುದಕ್ಕೆ ಸಿಬಿಐಗೆ ನೀಡಲಿ. ಅಪರೇಷನ್