ಚಿತ್ತಾಪುರದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಜಗಳ ದಿನಕ್ಕೊಂದು ರೂಪ ಪಡೆಯುತ್ತ ಉಲ್ಬಣಗೊಳ್ಳುತ್ತಿದೆ.