ಬಿಜೆಪಿ ೪೦% ಪ್ರಕಾರ ೪೦ ಸೀಟಿಗೆ ಇಳಿದರೂ ಆಶ್ಚರ್ಯ ಇಲ್ಲ.ಈಗಿನ ಪ್ರಕಾರ ಅವರದ್ದು ೬೫ ಸೀಟಿಗಿಂತ ಮೇಲೆ ಏರ್ತಿಲ್ಲ.ಆದರೆ ಜನರ ಆಕ್ರೋಶ ನೋಡಿದರೆ ಅವರು ೪೦ ಸೀಟಿಗೆ ನಿಲ್ತಾರೆ ಅಂತ ಅನ್ಸತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ ಲೋಕಾಯುಕ್ತ ಶಕ್ತಿ ಕೊಡುವಲ್ಲಿ ಬಿಜೆಪಿ ಸಾಧನೆ ಏನು ಇಲ್ಲ.ಜನರು ಬಿಜೆಪಿ ಭ್ರಷ್ಟ ಸರ್ಕಾರ ತೆಗೆಯಲಿ ಎಂದು ಬಿಜೆಪಿ ವಿರುದ್ದ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. ಇನ್ನೂ ಮಾಡಳ್ ಮೆರವಣಿಗೆ