ಬೆಂಗಳೂರು : ಯತ್ನಾಳ್ ಮತ್ತೆ ಚುನಾವಣೆ ಗೆದ್ದು ಬರಲಿ ನೋಡೋಣ ಎಂದು ಯತ್ನಾಳ್ ಗೆ ಶಾಸಕ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.