ಲಾಕ್ ಡೌನ್ ಸಮಯದಲ್ಲಿ ಅಂಚೆ ಕಚೇರಿ ಗ್ರಾಹಕರ ಜೀವ ವಿಮೆ ಪುನರುಜ್ಜೀವನಗೊಳಿಸಲು ಅವಕಾಶ ಕಲ್ಪಿಸಿದೆ. ಅಂಚೆ ಜೀವ ವಿಮಾ ನಿಯಮ 2011 ರ ತಿದ್ದುಪಡಿ ಪ್ರಕಾರ, ಪಾಲಿಸಿಗಳು 5 ವರ್ಷಕ್ಕಿಂತ ಹೆಚ್ಚು ಕಾಲ ಪ್ರೀಮಿಯಂ ಕಟ್ಟದೇ ಇದ್ದ ಪಕ್ಷದಲ್ಲಿ ಆ ಪಾಲಿಸಿಯನ್ನು ಪುನರುಜ್ಜೀವನಗೊಳಿಸಲು ಮೇ 31 ರ ನಂತರ ಯಾವುದೇ ಅವಕಾಶಗಳಿರುವುದಿಲ್ಲ.5 ವರ್ಷಕ್ಕಿಂತ ಜಾಸ್ತಿ ಸಮಯ ಕಟ್ಟದೇ ಇರುವ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು , ಮೇ 31 ರ ಒಳಗಾಗಿ ಉತ್ತಮ