ವಾಣಿಜ್ಯ ಗ್ಯಾಸ್ ಬೆಲೆ ಹಾಗೂ ವಾಣಿಜ್ಯ ಗ್ಯಾಸ್ ಮೇಲಿರುವ ಜಿಎಸ್ಟಿಯನ್ನು ಕಡಿತಗೊಳಿಸುವಂತೆ, ಬೆಂಗಳೂರು ಹೋಟೆಲ್ ಮಾಲೀಕರ ಅಸೋಸಿಯೇಷನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ