ವಿಮೆ ನಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇಲ್ಲ. ಗೃಹಣಿಯೂ ತನ್ನ ಗಂಡನ ವಿಮೆಯಲ್ಲಿ ಭಾಗಿಯಾದಿದ್ದಾಳೆ.ಸಾಂಕ್ರಮಿಕ ರೋಗ ಕೊವಿಡ್ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಜನರ ಜೀವನ ಬದಲಾಗುವಂತೆ ಮಾಡಿದೆ. ಜನರಿಗೆ ವಿಮೆಯಿಂದ ದೊರೆಯುವ ಹಣಕಾಸು ಭದ್ರತೆ ಬಗ್ಗೆ ಅರ್ಥವಾಗುತ್ತಿದೆ. ಸಾಕಷ್ಟು ಜನರು ವಿಮೆ ಕೊಳ್ಳುತ್ತಿದ್ದಾರೆ. ವಿಮೆ ನಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇಲ್ಲ(Insurance for women). ಗೃಹಣಿಯೂ