ಜಿಮ್ ಟ್ರೈನರ್ ಮೋಸದಾಟಕ್ಕೆ ಮೂವರು ಯುವತಿಯರ ಜೀವನ ಬಲಿ

ಚಿಕ್ಕಬಳ್ಳಾಪುರ, ಮಂಗಳವಾರ, 14 ಮೇ 2019 (10:38 IST)

: ಜಿಮ್‍ ಗೆ ಬರುತ್ತಿದ್ದ ಯುವತಿಯರನ್ನು ಪ್ರೀತಿಸಿ, ಮಾಡಿದ್ದಕ್ಕೆ ಟ್ರೈನರ್ ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬುಲೆಟ್ ಜಿಮ್ ಮಾಲೀಕ ಗೌತಮ್ ಬಂಧಿತ ಆರೋಪಿಯಾಗಿದ್ದು, ಈತ ದೈಹಿಕ ಫಿಟ್‍ನೆಸ್‍ ಗಾಗಿ ಜಿಮ್‍ ಗೆ ಬರುತ್ತಿದ್ದ ಶ್ರೀಮಂತ ಮನೆತನದ ಯುವತಿಯರನ್ನು ಟಾರ್ಗೆಟ್ ಮಾಡಿ ಪ್ರೀತಿ, ಪ್ರೇಮ ಅಂತ ಅವರನ್ನು ನಂಬಿಸಿ ಅವರ ಜೊತೆಗೆ ದೈಹಿಕ ಸಂಬಂಧ ಬೆಳೆಸುತ್ತಿದ್ದ.


ಈತನ ಈ ನೀಚ ಕೃತ್ಯಕ್ಕೆ ಮೂವರು ಯುವತಿಯರ ಜೀವನ ಹಾಳಾಗಿದೆ. ಇವರಲ್ಲಿ ಒಬ್ಬ ಯುವತಿ ಗರ್ಭಿಣಿಯಾದ ಕಾರಣ ಗೌತಮ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆಯ ದೂರಿನ ಹಿನ್ನಲೆಯಲ್ಲಿ ಪೊಲೀಸರು  ಆತನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಯುವತಿಯನ್ನು ಈತ ಮದುವೆಯಾಗಿರುವುದಾಗಿ ತಿಳಿದುಬಂದಿದೆ, ಮೂರನೇಯವಳು  ಈತನ ಮೋಸದಾಟ ಬಯಲಾಗಿ ಜೈಲು ಸೇರಿರುವುದನ್ನು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಾರ್ವಜನಿಕ ಜೀವನಕ್ಕೆ ಮಾಯಾವತಿ ಲಾಯಕ್ಕಲ್ಲ: ಅರುಣ್ ಜೇಟ್ಲಿ ವಾಗ್ದಾಳಿ

ನವದೆಹಲಿ: ಸ್ವ ರಾಜಕೀಯ ಹಿತಾಸಕ್ತಿಗೆ ಪತ್ನಿಗೆ ಕೈ ಕೊಟ್ಟ ಪ್ರಧಾನಿ ಮೋದಿ ಎಂದು ಟೀಕಿಸಿದ್ದ ಬಿಎಸ್ ಪಿ ...

news

ಮಕ್ಕಳು ಮತ್ತು ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಲು ತೆಲಂಗಾಣದ ಶಾಲೆಯಲ್ಲಿ ಜಾರಿಗೆ ತರಲಾಗಿದೆ ಈ ವಿಧಾನ

ತೆಲಂಗಾಣ : ತೆಲಂಗಾಣದ ವಿದ್ಯಾರ್ಥಿನಿಯರ ವಸತಿ ಶಾಲೆಯೊಂದರಲ್ಲಿ ಮಕ್ಕಳು ಮತ್ತು ಶಿಕ್ಷಕರ ಬಾಂಧವ್ಯ ...

news

ಅಂಟಾರ್ಟಿಕಾ ತಾಪಮಾನದಲ್ಲಿ ಜೀವಿಗಳು ಬದುಕಿರುವುದು ಹೇಗೆ ಗೊತ್ತಾ?ಬಯಲಾಗಿದೆ ಶಾಕಿಂಗ್ ವಿಚಾರ

ಅಂಟಾರ್ಟಿಕ್ : ಅಂಟಾರ್ಟಿಕಾದ ಜೀವಿಗಳು ಅಲ್ಲಿನ ತೀವ್ರವಾದ ಬರ ಹಾಗೂ ತಂಪಾದ ಪರಿಸ್ಥಿತಿಯನ್ನು ಎದುರಿಸಿ ...

news

ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ವ್ಯಕ್ತಿ ಅರೆಸ್ಟ್

ಮುಂಬೈ : ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಮಹಿಳೆಯಿಂದ ಹಣ ದೋಚಲು ತನ್ನ ಮರ್ಮಾಂಗ ತೋರಿಸಿದ ...