ವಿಜಯಪುರದಲ್ಲಿ ಲಘು ಭೂಕಂಪ ಸಂಭವಿಸಿದ್ದು, ಜನರು ಮನೆಯಿಂದ ಹೊರಗೊಡಿ ಬಂದ ಘಟನೆ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಐನಾಪುರದಲ್ಲಿ 3 ರಿಂದ 4 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ್ದರಿಂದ, ಹೆದರಿದ ಜನತೆ ಮನೆಯಿಂದ ಹೊರಗೆ ಬಂದು ಕೆಲ ಕಾಲ ಆತಂಕಕ್ಕೊಳಗಾದರು ಎನ್ನಲಾಗಿದೆ. ಇದೊಂದು ಲಘು ಭೂಕಂಪವಾಗಿದ್ದು ಹೆದರುವ ಅಗತ್ಯವಿಲ್ಲ. ಇದು ಭೂಪದರುಗಳಲ್ಲಿರುವ ಸಂಘರ್ಷದಿಂದ ಇಂತಹ ಲಘು ಭೂಕಂಪ ಸಂಭವಿಸುತ್ತದೆ ಎಂದು ಭೂಗರ್ಭ ಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ. ಮನೆಯೊಳಗಿನ