ನೀವು ಬಾಂಬೆ ರೆಡ್ ಲೈಟ್ ಏರಿಯಾ ಬಗ್ಗೆ ಕೇಳಿದ್ದೀರಾ.ಬೆಂಗಳೂರು ವೇಶ್ಯಾವಾಟಿಕೆ ದಂಧೆಯ ಕರಾಳ ಮುಖ ಅನಾವರಣವಾಗಿದೆ.ಬಾಂಬೆ ರೆಡ್ ಲೈಟ್ ಏರಿಯಾದಂತೆ ಬೆಂಗಳೂರಲ್ಲಿ ಕರಾಳ ದಂಧೆ ನಡೆಯುತ್ತಿದೆ.ಬೆಂಗಳೂರಿನ ಹೋಟೆಲ್ ಗಳಲ್ಲೂ ಸೀಕ್ರೇಟ್ ರೂಮ್ ಇದೆ.ಪೊಲೀಸ್ ರೈಡ್ ಮಾಡುದ್ರು ಗೊತ್ತಾಗಲ್ಲ ಸಿಕ್ರೇಟ್ ರೂಮ್ ರಹಸ್ಯ.ಬೆಂಗಳೂರು ಸಿಸಿಬಿ ದಾಳಿ ವೇಳೆ ಸಿಕ್ರೇಟ್ ರೂಮ್ ರಹಸ್ಯ ಬಟಬಯಲಾಗಿದೆ. ಬೃಹತ್ ವೇಶ್ಯಾವಾಟಿಕೆ ದಂಧೆಯನ್ನ ಸಿಸಿಬಿ ಪೊಲೀಸರು ಭೇಧಿಸಿದಾರೆ.ಕಳೆದ 7ನೇ ತಾರೀಖು ಬೆಂಗಳೂರಿನ ಹಲವು ಹೋಟೆಲ್ ಮೇಲೆ