ಕಾಂಗ್ರೆಸ್ನವರು ಲಿಂಗಾಯತ ವಿವಾದ ತೆಗೆದಿದ್ದೇ ಒಳ್ಳೇದಾಯ್ತು, ಇದು ಬಿಜೆಪಿಗೆ ಅನುಕೂಲವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.