ಮೇ 4 ರಿಂದ ಮದ್ಯ ಮಾರಾಟಕ್ಕೆ ದೇಶಾದ್ಯಂತ ಕೇಂದ್ರ ಸರಕಾರ ಅನುಮತಿ ನೀಡಿದೆ. ಹಸಿರು ಹಾಗೂ ಕಿತ್ತಳೆ ಝೋನ್ ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಕೆಲವೊಂದು ಷರತ್ತುಗಳೊಂದಿಗೆ ಕೇಂದ್ರ ಸರಕಾರ ಅನುಮತಿ ನೀಡಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಮದ್ಯವನ್ನು ಕೇವಲ ಪಾರ್ಸಲ್ ತೆಗೆದುಕೊಂಡು ಹೋಗಬೇಕು. ಎಣ್ಣೆ ಅಂಗಡಿ ಮುಂದೆ ಕುಡುಕರ ಕ್ಯೂ ನಲ್ಲಿ ಕೇವಲ ಐದು ಜನರು ಇರಬೇಕು. ಕನಿಷ್ಟ 6 ಅಡಿ ದೂರ ನಿಲ್ಲುವ ಮೂಲಕ