ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಯಾರ್ಯಾರಿಗೆ ಜಯಮಾಲೆ ಹಾಕಿದ್ದಾರೆ ಎನ್ನುವ ಪಟ್ಟಿ ಇಲ್ಲಿದೆ. ಪ್ರತಿಯೊಂದು ಕ್ಷೇತ್ರದ ವಿವರಕ್ಕಾಗಿ ತಪ್ಪದೆ ನೋಡಿ. 1 - ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ 2 - ಚಿಕ್ಕೋಡಿ ಸದಲಗಾ - ಕಾಂಗ್ರೆಸ್ - ಗಣೇಶ್ ಹುಕ್ಕೇರಿ 4 - ಕಾಗವಾಡ - ಕಾಂಗ್ರೆಸ್ -ಶ್ರೀಮಂತ ಪಾಟೀಲ್ 5 - ಕುಡಚಿ - ಬಿಜೆಪಿ - ಪಿ. ರಾಜೀವ್