ಅಮ್ಮ ಎಂದರೆ ದೇವತೆ... ಅದು ಮನುಷ್ಯರಾಗಲಿ ಇತರ ಜೀವರಾಶಿಗಳೇ ಆಗಲಿ. ಅಮ್ಮನ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸ ಇರದು. ಇದು ನೀರಿನಲ್ಲಿ ತಾಯಿಯೊಬ್ಬಳು ತನ್ನ ಮರಿಗಳನ್ನು ಬೆನ್ನ ಮೇಲೆ ಕುಳ್ಳಿರಿಸಿ ಈಜುತ್ತಾ ಸಾಗುವ ದೃಶ್ಯ. ಈ ಕ್ಷಣವೇ ಸುಂದರ. ಈ ಪುಟಾಣಿಗಳೂ ಅಮ್ಮನ ಬೆನ್ನೇರಿ ತಮ್ಮ ಪ್ರಯಾಣದ ಖುಷಿಯನ್ನು ಆನಂದಿಸುತ್ತಿರುವುದು ಕೂಡಾ ಇಲ್ಲಿ ಕಾಣಿಸುತ್ತದೆ.ಹಕ್ಕಿಯೊಂದು ತನ್ನ ಮರಿಗಳೊಂದಿಗೆ ಈಜುತ್ತಾ ಸಾಗುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಸಾಗುವಾಗ ಕೆಲ