ಹತ್ಯೆಯಾದ 31 ವರ್ಷ ವಯಸ್ಸಿನ ಸೋನಾಲಿ ಚೌಹಾನ್ ಮತ್ತು ಆಕೆಯ 12 ವರ್ಷ ವಯಸ್ಸಿನ ಪುತ್ರ ಕುನಾಲ್ ರಕ್ತದ ಮಡುವಿನಲ್ಲಿ ಬಿದ್ದಿರುವ ಬಗ್ಗೆ ಆರೋಪಿ ,ಬಾಯ್ಫ್ರೆಂಡ್ ಕಿರಣ್ ಮಕ್ವಾನಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಕ್ವಾನಾ ಮತ್ತು ಸೋನಾಲಿ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ವಾಸಿಸುತ್ತಿದ್ದರು. ಸೋನಾಲಿ ಪತಿ 29 ವರ್ಷ ವಯಸ್ಸಿನ ರಾಜ್ಕುಮಾರ್ ಚೌಹಾನ್ ರೆಡಿಯೋಲಾಜಿಸ್ಟ್ ವೃತ್ತಿಯಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಿತ್ರ ಪ್ರಕರಣವೊಂದರಲ್ಲಿ 38 ವರ್ಷ ವಯಸ್ಸಿನ