ಜುಲೈ 25 ರವರೆಗೆ ಈ ಜಿಲ್ಲಾ ಕೇಂದ್ರದಲ್ಲಿ ಲಾಕ್ ಡೌನ್

ಕೊಪ್ಪಳ| Jagadeesh| Last Modified ಮಂಗಳವಾರ, 7 ಜುಲೈ 2020 (15:34 IST)
ಕೊರೊನಾ ಕೇಸ್ ಗಳು ಹೆಚ್ಚಾಗುವುದನ್ನು ತಡೆಗಟ್ಟಲು ಈ ಜಿಲ್ಲಾ ಕೇಂದ್ರದ ಜನರು ಅರ್ಧದಿನದ ಲಾಕ್ ಡೌನ್ ಗೆ ಸ್ವಯಂ ಮುಂದಾಗಿದ್ದಾರೆ.

ನಗರದಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ.

ಜುಲೈ 8 ರಿಂದ ಜುಲೈ 25 ರವರೆಗೆ  ಅರ್ಧ ದಿನದ ಲಾಕ್ ಡೌನ್ ಜಾರಿಯಾಗಲಿದೆ.

ವ್ಯಾಪಾರಸ್ಥರು ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರಸಭೆ ಪೌರಾಯುಕ್ತ ಮಂಜುನಾಥ ತಳವಾರ ಪಾಲ್ಗೊಂಡು ಈ ನಿರ್ಧಾರ ಪ್ರಕಟಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :