ಬೆಂಗಳೂರು: ಕೊರೋನಾ ಹರಡುವಿಕೆ ತಡೆಯಲು ಸರ್ಕಾರ ಲಾಕ್ ಡೌನ್ ವಿಸ್ತರಣೆ ಮಾಡಿರುವುದು ಉತ್ತಮ ನಿರ್ಧಾರವೇ. ಆದರೆ ಸುದೀರ್ಘ ಲಾಕ್ ಡೌನ್ ನಿಂದ ದಿನಗೂಲಿ ನೌಕರರ ಕತೆ ಬೀದಿ ಪಾಲಾಗಲಿದೆ.