Widgets Magazine

ಲಾಕ್ ಡೌನ್ 4 ಹೊಸ ನಿಯಮ : ಏನೇನು ಇರುತ್ತೆ?

ಬೆಂಗಳೂರು| Jagadeesh| Last Modified ಸೋಮವಾರ, 18 ಮೇ 2020 (15:15 IST)
ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ರಾಜ್ಯ ಸರಕಾರವು ಜಾರಿಗೊಳಿಸಿದ್ದು ಹಲವು ಕ್ಷೇತ್ರಗಳಲ್ಲಿ ಸಡಿಲಿಕೆ ನೀಡಿದೆ.

ಬೀದಿಬದಿ ವ್ಯಾಪಾರ, ಸಲೂನ್ ಪುನಾರಂಭಗೊಳ್ಳಲಿವೆ.

ರಾಜ್ಯದೊಳಗೆ ಮಾತ್ರ ರೈಲು ಸಂಚಾರ ಇರಲಿದೆ.

ಪಾರ್ಕ್ ಗಳು ಬೆಳಗ್ಗೆ 7 ರಿಂದ ಹಾಗೂ ಸಂಜೆ 5 ರಿಂದ ತಲಾ 2 ಗಂಟೆ ಮಾತ್ರ ತೆರೆದಿರುತ್ತವೆ.

ಸಂಜೆ 7 ರವರೆಗೆ ಮಾತ್ರ ಬಸ್, ಆಟೋ, ಕ್ಯಾಬ್ ಸೇವೆ ಲಭ್ಯವಾಗಲಿದೆ.
 
ಇದರಲ್ಲಿ ಇನ್ನಷ್ಟು ಓದಿ :