ಈಗಾಗಲೇ ಲಾಕ್ ಡೌನ್ 4 ನೇ ಹಂತ ಕೊನೆ ಘಟ್ಟಕ್ಕೆ ಬಂದಿದ್ದು, ಇದೀಗ ಲಾಕ್ ಡೌನ್ 5.0 ಜಾರಿಗೆ ಕೇಂದ್ರ ಸರಕಾರ ಮುಂದಾಗುತ್ತಿದೆ. ಪ್ರಸ್ತುತ ಹಲವು ಸಡಿಲಿಕೆಗಳನ್ನು ನೀಡಿದ್ದರೂ ಇನ್ನೂ ಕೆಲವೊಂದಿಷ್ಟು ದಿನ ಲಾಕ್ ಡೌನ್ ವಿಸ್ತರಣೆಗೆ ಕೇಂದ್ರ ಸರಕಾರ ಮುಂದಾಗುವುದು ಬಹುತೇಕ ನಿಶ್ಚಿತವಾಗಿದೆ.ಕೊರೊನಾ ವೈರಸ್ ಕೇಸ್ ಗಳು ಹೆಚ್ಚಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಬಿಗಿಗೊಂಡು, ಉಳಿದೆಡೆ ಮತ್ತಷ್ಟು ಸಡಿಲಿಕೆ ನಿರೀಕ್ಷೆ ಮಾಡಲಾಗುತ್ತಿದೆ.ಜಾತ್ರೆ, ಮಾಲ್, ಬೃಹತ್ ಸಮಾರಂಭ, ಶಾಲೆ-ಕಾಲೇಜುಗಳಿಗೆ ಅನುಮತಿ