ಲಾಕ್ ಡೌನ್ ನಲ್ಲಿ ಬ್ಯಾಂಕ್ ಗಳಿಗೆ ಹೋಗೋಕೆ ಕಷ್ಟ ಅನ್ನೋರೆ ಜಾಸ್ತಿ. ಅಂಥವರು ಇನ್ಮುಂದೆ ಚಿಂತೆ ಮಾಡಬೇಕಿಲ್ಲ. ಯಾಕಂದ್ರೆ ಎಟಿಎಂ ಮನೆ ಬಾಗಿಲಿಗೆ ಬರ್ತಿದೆ. ಪ್ರಸಕ್ತ ಲಾಕ್ ಡೌನ್ಸಂದರ್ಭದಲ್ಲಿ ಕಲಬುರಗಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್, ಮನೆ-ಮನೆಗೆ ತೆರಳಿ ತನ್ನ ಗ್ರಾಹಕರಿಗೆ ಹಣತಲುಪಿಸುವ ಕಾರ್ಯ ಮಾಡುತ್ತಿದೆ. ಮೊಬೈಲ್ (ಸಂಚಾರಿ) ಎಟಿಎಂ ಮೂಲಕ ಪ್ರತಿನಿತ್ಯ ಕಲಬುರಗಿ ನಗರದ ವಿವಿಧ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿದ್ದು, ಈಮೂಲಕ ಗ್ರಾಹಕರು ಹಣ ಡ್ರಾ ಮಾಡಿಕೊಳ್ಳಬಹುದು ಎಂದು