ಕೊರೊನಾ ವೈರಸ್ ತಡೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಇರಬೇಕು. ಹೀಗಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಲಾಕ್ ಡೌನ್ ಮುಂದುವರಿಸದೇ ಇರುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್ ವಿಷಯದಲ್ಲಿ ದೇಶದ ಪರಿಸ್ಥಿತಿಯು ಬೇರೆ ಬೇರೆ ದೇಶಗಳ ಜೊತೆ ನೋಡಿದರೆ ಉತ್ತಮ ಇದೆ. ಮುಂಬರುವ ದಿನಗಳಲ್ಲಿಯೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಬಳಕೆ ಹಾಗೂ ಕಂಟೈನ್ಮೆಂಟ್ ಝೋನ್ ಗಳಲ್ಲಿ ಎಚ್ಚರಿಕೆಯಿಂದ