ಬೆಂಗಳೂರು: ಇಂದು ಅಕ್ಷಯ ತೃತೀಯ. ಇಂದು ಚಿನ್ನ ಖರೀದಿಸಿಟ್ಟುಕೊಂಡರೆ ಶುಭವಾಗುತ್ತದೆ, ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಚಿನ್ನ ಖರೀದಿಸಲು ಕೊರೋನಾ, ಲಾಕ್ ಡೌನ್ ಅಡ್ಡಿಯಾಗಿದೆ.