ದೇಶಾದ್ಯಂತ ಕೊರೊನಾ ವೈರಸ್ ತಡೆ ಹಿನ್ನೆಲೆಯಲ್ಲಿ ಲಾಕ್ ಡೌನ್ 5.0 ಜಾರಿ ಮಾಡಲಾಗಿದ್ದು, ಜೂನ್ 30 ರ ವರೆಗೆ ಲಾಕ್ ಡೌನ್ ವಿಧಿಸಲಾಗಿದೆ. ಕೇಂದ್ರ ಸರಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದ್ದು, ಕಂಟೈನ್ ಮೆಂಟ್ ಝೋನ್ ಗಳಲ್ಲಿ ನಿರ್ಬಂಧ ಇರಲಿದ್ದು, ಉಳಿದೆಡೆ ರಾಜ್ಯ ಸರಕಾರವೇ ಹೊಸ ರೂಲ್ಸ್ ಮಾಡುವ ಅಧಿಕಾರ ಪಡೆದುಕೊಂಡಿವೆ.ರಾತ್ರಿ 9 ರಿಂದ ಬೆಳಗ್ಗೆ 5 ರ ವರೆಗೆ ನಿಷೇಧಾಜ್ಞೆ ಮುಂದುವರಿದಿದ್ದು, ಚರ್ಚ್, ಮಸೀದಿ, ದೇವಾಲಯ, ಮಾಲ್, ಶಾಲೆ