ಕೇವಲ 3 ತಿಂಗಳಿಗೋಸ್ಕರ ಲೋಕಸಭೆ ಉಪಚುನಾಚಣೆ ಬೇಕಿತ್ತಾ ಅನ್ನುವ ಪ್ರಶ್ನೆ ನನಗೆ ಮೂಡಿದೆ ಅಂತಾ ಲೋಕಸಭೆ ಉಪಚುನಾವಣೆ ಬಗ್ಗೆ ಶಾಸಕ ಸಿ.ಟಿ.ರವಿ ಅಸಮಾಧಾನ ಹೊರಹಾಕಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಶಾಸಕ ಸಿ.ಟಿ.ರವಿ, ಎಲ್ಲ ಪಕ್ಷದವರಿಗೆ ಕೇಳಿದ್ರೆ ಯಾವ ಪಾರ್ಟಿಯ ಮುಖಂಡರಿಗೂ ಒಳಗೆ ಕೇಳಿದ್ರೆ ಚುನಾವಣೆ ಬೇಡ, ಆದ್ರೆ ಹೊರಗೆ ಚುನಾವಣೆ ಪ್ರತಿಷ್ಠೆ ಇದೆ ಅಷ್ಟೇ. ನಾವು ಉಪಚುನಾವಣೆಯನ್ನ ಎದುರಿಸೋಕೆ ಸಿದ್ದರಾಗಿದ್ದು, ಎಲ್ಲಾ ರೀತಿಯ ಸಿದ್ಧತೆಯನ್ನ ನಾವು ಮಾಡಿಕೊಳ್ಳುತ್ತಿದ್ದೇವೆ ಎಂದರು.ಲೋಕಸಭೆ ಉಪಚುನಾವಣೆ ಬೇಕಿತ್ತಾ ಅನ್ನುವ