ಬೆಂಗಳೂರು: ಲೋಕಾಯು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಗೆ ನಿನ್ನೆ ಅವರ ಕಚೇರಿಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಆರೋಪಿ ತೇಜ್ ರಾಜ್ ಶರ್ಮಾ ವಿಚಿತ್ರ ಹೇಳಿಕೆ ನೀಡಿದ್ದಾನೆ.ಪೊಲೀಸ್ ವಿಚಾರಣೆ ವೇಳೆ ಆರೋಪಿ ತೇಜ್ ರಾಜ್, ಈ ಕೃತ್ಯ ಮಾಡಲು ನನಗೆ ಯೂ ಟ್ಯೂಬ್, ಭಗವದ್ಗೀತೆಯ ಉಪದೇಶಗಳೇ ಪ್ರೇರಣೆ ಎಂದಿದ್ದಾನೆ.ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶದಿಂದ ಅರ್ಜುನನಿಗೆ ಗೆಲುವಾಯಿತು. ನಾನೂ ಅರ್ಜುನನಂತೆ ವಿಶಾಖ ನಕ್ಷತ್ರದಲ್ಲಿ ಹುಟ್ಟಿದವನು. ಅಧರ್ಮದ ವಿರುದ್ಧ ಗೆಲ್ಲಬೇಕಿತ್ತು. ಕೊನೆಗೂ ನಾನು ಧರ್ಮ