KSDL ಟೆಂಡರ್ ನಲ್ಲಿ ಭಾರೀ ಹಗರಣ ಹಾಗೂ ಸೋಪ್ ತಯಾರಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಶಿವಶಂಕರ್ ಎಂಬಾತ ದೂರು ನೀಡಿದ್ದು,ದೂರು ಹಿನ್ನಲೆ ಇಂದು ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.