ಬೆಂಗಳೂರು: ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ.. ಎಂದು ಲಾರಿ ಡ್ರೈವರ್ ಒಬ್ಬ ಮಹಿಳೆಯೊಬ್ಬರಿಗೆ ಚುಡಿಸಿದ್ದಕ್ಕೆ ಕೋಪಗೊಂಡ ಮಹಿಳೆ ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಳಿ ನಡೆದಿದೆ. ಅಂಬರೀಷ್ ಎಂಬ ಲಾರಿ ಚಾಲಕ ಮಹಿಳೆ ದಾರಿಯಲ್ಲಿ ಹೋಗುತ್ತಿದ್ದಾಗ ಲಾರಿ ಅಡ್ಡಹಾಕಿ ಹೇ ಬುಲ್ ಬುಲ್ ಮಾತಾದಕ್ಕಿಲ್ವಾ ಎಂದು ಡೈಲಾಗ್ ಹೊಡೆದಿದ್ದಾನೆ. ಸಿಟ್ಟಿಗೆದ್ದ ಮಹಿಳೆ ಗಲಾಟೆ ಮಾಡಿ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾಳೆ. ಸ್ಥಳಕ್ಕೆ