ಐ.ಆರ್.ಬಿ. ಮಾಡಿದ ಅವಾಂತರ ಗೊತ್ತಾ ನಿಮಗೆ? ಐ.ಆರ್.ಬಿ. ಅವಾಂತರದಿಂದಾಗಿ ಮನೆಯೊಂದರ ಕಂಪೌಂಡ್ ಧ್ವಂಸವಾಗಿದೆ. ಬೈಂದೂರು ತಾಲೂಕಿನ ನಾವುಂದ ಗ್ರಾಮ ಪಂಚಾಯಿತಿಯ ಅರೆಹೊಳೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರೆಹೊಳೆಯ ಕುದ್ರುಕೋಡ್ ಎಂಬಲ್ಲಿ ಘಟನೆ ನಡೆದಿದೆ.ಲಾರಿಯಿಂದ ಕೆಳಕ್ಕಿಳಿದಿದ್ದ ಜಲ್ಲಿ ಲಾರಿ ಚಾಲಕನಿಂದಾಗಿ ಈ ಕೃತ್ಯ ನಡೆದಿದೆ. ಚಾಲಕನಿಲ್ಲದೇ ರಸ್ತೆಗೆ ನುಗ್ಗಿದ ಜಲ್ಲಿ ಲಾರಿ ಪ್ರಕಾಶ ಎನ್ನುವರ ಮನೆಯ ಕಂಪೌಂಡಗೆ ಗುದ್ದಿದೆ. ಕಂಪೌಂಡ್ ಗೋಡೆ, ಬಾಳೆಗಿಡಗಳು ನಾಶವಾಗಿವೆ. ಸಮೀಪವೇ ಶಾಲೆಗೆ ತೆರಳಲು ನಿಂತಿದ್ದ