BJP ಕಾರ್ಯಕಾರಿಣಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ಟ್ರೋಲ್ ಮಾಡಿದೆ. BJPಯಲ್ಲಿ ಶಾಸಕರನ್ನ ಖರೀದಿಸಿ ಸಂವಿಧಾನ ವಿರೋಧಿ ಸರ್ಕಾರ ರಚನೆ ಮಾಡಲಾಗಿದೆ. CD ಬ್ಲಾಕ್ಮೇಲ್ ಮಾಡಿದವರಿಗೆ ಮಂತ್ರಿ ಪದವಿ ನೀಡಿದ್ದಾರೆ. ಸಚಿವ ಸ್ಥಾನಗಳು 40ರಿಂದ 50 ಕೋಟಿಗೆ ಸೇಲ್ ಆಗುತ್ತಿವೆ. ಸಿಎಂ ಹುದ್ದೆ 2,500 ಕೋಟಿಗೆ ಮಾರಾಟವಾಗಿದೆ ಎಂದು ಟ್ವೀಟ್ ಮಾಡಿ ಟ್ರೋಲ್ ಮಾಡ್ತಿದೆ. ಸರ್ಕಾರಿ ಹುದ್ದೆಗಳ ಮಾರಾಟ, ತಮ್ಮ 40% ಸರ್ಕಾರದ ಅನಾಚಾರಗಳೆಲ್ಲವನ್ನೂ