ಲವ್ ಬ್ರೇಕಪ್ ಆಗಿದ್ದಕ್ಕೆ ಅಪ್ರಾಪ್ತೆ ಪ್ರೇಯಸಿಯನ್ನು ಪ್ರಿಯಕರನೊಬ್ಬ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಕೆಲವು ದಿನಗಳ ನಂತರ ಕೇಸ್ ಬಯಲಿಗೆ ಬಂದಿದೆ. ಗೋವಾದ ಉಸ್ಗಾವೋ ನಿವಾಸಿಯಾಗಿದ್ದ ಯುವತಿ ಆಸ್ಪತ್ರೆಗೆ ಅಂತ ಹೇಳಿ ಬಂದಿದ್ದಳು. ಆಗ ಪ್ರಿಯಕರನೊಂದಿಗೆ ವಾಗ್ವಾದ ನಡೆದಿದೆ. ಕೊನೆಗೆ ಪ್ರೇಯಸಿಯನ್ನು ಕೊಲೆ ಮಾಡಿ ಬೋರಿಮ್ ಪ್ರದೇಶದಲ್ಲಿನ ವಾಟರ್ ಟ್ಯಾಂಕ್ ಕಂಟ್ರೋಲ್ ರೂಮಿನಲ್ಲಿ ಶವ ಎಸೆದು ಪರಾರಿಯಾಗಿದ್ದಾನೆ. ಆರೋಪಿಯನ್ನು ಗದಗ ಮೂಲದ ಮನ್ಸೂರ್ ಹುಸೇನ್ ಶೇಖ್ ಎಂದು ಗುರುತಿಸಲಾಗಿದ್ದು, ಶವ