ಪ್ರೀತಿ ಮಾಯೆ ಹುಷಾರು… ಕಣ್ಣೀರು ಮಾರೋ ಬಜಾರು ಅಂತೆಲ್ಲ ಪ್ರೀತಿ, ಪ್ರೇಮದ ಬಗ್ಗೆ ಹಾಡುಗಳು ಬರುತ್ತಲೇ ಇವೆ. ಆದರೆ ಸೂಕ್ಷ್ಮವಾಗಿ ಭದ್ರ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಯುವಕನೊಬ್ಬ ಒನ್ ಸೈಡ್ ಪ್ರೀತಿ ಗುಂಗಲ್ಲಿ ತನ್ನ ಪ್ರಾಣವನ್ನೇ ಬಿಟ್ಟಿದ್ದಾನೆ. ಆ ಯುವತಿ ಹಾಗೂ ಯುವಕ ಒಂದೇ ಕಾಲೇಜಿನಲ್ಲಿ ಓದುತ್ತಿದ್ರು. ಹುಡುಗಿ ಮೇಲೆ ಕಣ್ಣು ಹಾಕಿದ್ದ ಯುವಕ ತನ್ನಷ್ಟಕ್ಕೆ ಲವ್ ಮಾಡಲು ಶುರುಮಾಡಿದ್ದಾನೆ. ಹುಡುಗಿಯ ನಂಬರ್ ಪಡೆದು ವಾಟ್ಸಪ್ ಚಾಟ್ ಆರಂಭಿಸಿದ್ದಾನೆ. ಆದರೆ ಸಹಜವಾಗಿ