ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆ, PFI ಹಾಗೂ ಮತೀಯವಾದಿಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ C.T ರವಿ ಗುಡುಗಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ವಲ್ಪ ಕಾದು ನೋಡಿ.. ಗೋಹತ್ಯೆ, ಲವ್ ಜಿಹಾದ್ಗೆ ಪ್ರಚೋದನೆ ಕೊಡುವಂತಹ ಕೆಲಸವಾಗುತ್ತೆ.. ಮತೀಯವಾದಿ, ಅರಾಜಕತೆ, PFI ಅಂತ ಶಕ್ತಿಗಳು ಬಲಗೊಂಡಿವೆ.. ಇಂತವುಗಳಿಂದ ಯಾರು ನೆಮ್ಮದಿಯಲ್ಲಿ ಇರ್ತಾರೆ.. ಇಂತಹ ಶಕ್ತಿಗಳಿಗೆ ನೀರು, ಗೊಬ್ಬರ ಹಾಕಿದಂತೆ ಆಗಿದೆ.. ಡಿಜೆ ಹಳ್ಳಿ- ಕೆಜೆ ಹಳ್ಳಿಯಂತಹ ನೂರಾರು ಪ್ರಕರಣಗಳು