ಲವ್ ಮಾಡಿ ಓಡಿ ಹೋಗಿದ್ದ ಯುವತಿ ವಾಪಸ್ ಊರಿಗೆ ಬಂದಾಗ ಆಕೆಯನ್ನು ನಗ್ನಗೊಳಿಸಿ ಥಳಿಸಿದ ಘಟನೆ ನಡೆದಿದೆ. ಗ್ರಾಮದ ಪ್ರಮುಖ ರಸ್ತೆಯಲ್ಲಿಯೇ ಯುವತಿಯ ಬಟ್ಟೆ ಹರಿಯುವಂತೆ ಹೊಡೆದು ಅಟ್ಟಾಡಿಸಿ ಬಡಿಗೆಗಳಿಂದ ಯುವತಿಗೆ ಥಳಿಸಿರೋ ಅಮಾನವೀಯ ಘಟನೆ ನಡೆದಿದೆ. ಬೇರೆ ಜಾತಿಯವನನ್ನು ಪ್ರೀತಿ ಮಾಡಿ ಓಡಿ ಹೋಗಿದ್ದಕ್ಕೆ ರೊಚ್ಚಿಗೆದ್ದ ಮಧ್ಯಪ್ರದೇಶದ ತೆಮಾಚಿ ಗ್ರಾಮದ ಜನರು, ಯುವತಿ ಊರಿಗೆ ಮರಳಿ ಬಂದಾಗ ಸಾರ್ವಜನಿಕವಾಗಿ ಬಟ್ಟೆ ಹರಿದು ಹೋಗುವಂತೆ ಥಳಿಸಿದ್ದಾರೆ. ಊರಿನ ಯುವಕರು, ಹಿರಿಯರು