ಫೇಸ್ ಬುಕ್ ನಲ್ಲಿ ಪರಿಚಯವಾದ ಯೋಧನೋರ್ವ ವಿವಾಹವಾಗುವುದಾಗಿ ನಂಬಿಸಿ ಯುವತಿಯೋರ್ವಳಿಗೆ ಕೈಕೊಟ್ಟಿದ್ದು, ಯುವತಿ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.ಮೈಸೂರು ಇಲವಾಲ ಹೋಬಳಿಯ ನಿವಾಸಿ ರಂಜಿತ್ ಎಂಬಾತ ಕಾಶ್ಮೀರದ ಗಡಿಯಲ್ಲಿ ದೇಶಕಾಯುವ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತನಿಗೆ ಬಟ್ಟೆ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನತಾನಗರ ನಿವಾಸಿ ಅಂಬಿಕಾ ಎಂಬವಳ ಪರಿಚಯ ಫೇಸ್ ಬುಕ್ ಮೂಲಕ ಆಗಿತ್ತು. ಈತ ಸೆ.5ರಂದು ರಜೆಗೆ ಊರಿಗೆ ಬಂದಿದ್ದು, ಆಕೆಯನ್ನು ಸುತ್ತಾಡಿಸಿದ್ದಾನೆ. ಅಷ್ಟೇ ಅಲ್ಲದೇ ಹೋಟೆಲ್ ನಲ್ಲಿ ರೂಮು