ಮುಂಬೈ : ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ಮುಂಬೈ ನ ಸ್ಪೆಷಲ್ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಭಾಕರ್ ಶೆಟ್ಟಿ ಕೊಲೆ ಮಾಡಿದ ಅಪರಾಧಿ. ಈತ ಮಹಿಳೆಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಮಹಿಳೆ ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿ ವಾಶ್ ರೂಂನಲ್ಲಿ ಆಕೆಯ ದೇಹವನ್ನು ಕತ್ತರಿಸಿ ಅವಳ ತಲೆಯನ್ನು ಪ್ಲಾಸ್ಟಿಕ್ ನ 3 ಚೀಲಗಳಲ್ಲಿ ತುಂಬಿಸಿ ಬೇರೆ ಬೇರೆ