ಆಕೆಯ ಗಂಡ ಒಳ್ಳೆಯ ಕೆಲಸದಲ್ಲಿದ್ದಾನೆ. ಮುದ್ದಾದ ಗಂಡು – ಹೆಣ್ಣು ಮಕ್ಕಳಿದ್ದಾರೆ. ಆದರೂ ಸುಖವಾಗಿರಬೇಕಾಗಿದ್ದ ಆಕೆ ಇದೀಗ ಯುವಕನೊಬ್ಬನ ತೆಕ್ಕೆಗೆ ಜಾರಿದ್ದಾಳೆ. ಇಬ್ಬರು ಮಕ್ಕಳು, ಗಂಡ ನನ್ನು ಬಿಟ್ಟು ಲವರ್ ಜೊತೆ ಮದುವೆ ಆಗೋಕೆ ಅಂತ ಮಹಿಳೆಯೊಬ್ಬಳು ಮುಂದಾಗಿದ್ದಾಳೆ. ಸೋನಮ್ ಎಂಬಾಕೆಯೇ ಶಾಹೀದ್ ಎಂಬ ಯುವಕನ ಪ್ರೀತಿಯಲ್ಲಿ ಮುಳುಗಿದ್ದು, ಶಾಹೀದ್ ಗಾಗಿ ಮಕ್ಕಳು, ಗಂಡನನ್ನು ಬಿಟ್ಟು ಬರೋಕೆ ಸಿದ್ಧಳಾಗಿದ್ದಾಳೆ. ಹೆಣ್ಣು ಮಗುವನ್ನು ಕರೆದುಕೊಂಡು ಹೋಗುವಂತೆ ಪತಿಯು ಹೇಳ್ತಿದ್ದಾನೆ. ಆದರೆ ಪತ್ನಿ