Widgets Magazine

ಲವರ್ ನ ರೂಮಿಗೆ ಕರೆದು ಅತ್ಯಂತ ನೀಚ ಕೆಲಸ ಮಾಡಿದ ಪ್ರಿಯಕರ

ಹೈದರಾಬಾದ್| Jagadeesh| Last Modified ಶನಿವಾರ, 11 ಜನವರಿ 2020 (16:20 IST)
ಮಾತನಾಡಬೇಕು ಅಂತ ತನ್ನ ರೂಮಿಗೆ ಲವರ್ ನ ಕರೆಸಿಕೊಂಡ ಪಾಗಲ್ ಪ್ರೇಮಿಯೊಬ್ಬ ಮಾಡಬಾರದ ನೀಚ ಕೆಲಸ ಮಾಡಿದ್ದಾನೆ.

ಅವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ್ದವರು. ಮೇಲಾಗಿ ಪರಸ್ಪರ ಇಷ್ಟಪಟ್ಟು ವರ್ಷಗಳಿಂದ ಲವ್ ಮಾಡ್ತಿದ್ರು.

ಆದರೆ ಪ್ರಿಯತಮೆ ಮುನಿಗಲಾ  ಹಾರತಿ ಬೇರೋಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತ ಮೊಹ್ಮದ್ ಶಾಹಿದ್ ಪಟ್ಟಿದ್ದಾನೆ.

ನಯವಾಗಿ ತನ್ನ ರೂಮಿಗೆ ಕರೆಸಿಕೊಂಡು ಮುನಿಗಲಾ ಹಾರತಿಯನ್ನ ಕೊಲೆ ಮಾಡಿದ ಪ್ರಿಯಕರ, ನೇರವಾಗಿ ಜೈಲಿಗೆ ಹೋಗಿ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.

ತೆಲಂಗಾಣದಲ್ಲಿ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಕೇಸ್ ದಾಖಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :