ಬೆಂಗಳೂರು: ನರ್ಸ್ ವೃತ್ತಿಯಲ್ಲಿದ್ದ ಪ್ರಿಯತಮೆಯ ಮೂಲಕ ತನ್ನ ಅಶ್ಲೀಲ ವಿಡಿಯೋ ನೋಡುವ ಚಟ ತೀರಿಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ವೈಟ್ ಫೀಲ್ಡ್ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.