ಹಾಸನ: ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿರುವ ಕಾಫಿ ಶಾಪ್ ಬಳಿ ಇಬ್ಬರು ಪ್ರೇಮಿಗಳು ರಸ್ತೆಯಲ್ಲಿಯೇ ನಿಂತು ಚುಂಬಿಸಿಕೊಂಡು ರೊಮ್ಯಾನ್ಸ್ ಶುರುಮಾಡಿಕೊಂಡಿದ್ದರು. ಇವರಿಬ್ಬರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಕಾಫಿ ಶಾಪ್ ಗೆ ಬಂದ ಪ್ರೇಮಿಗಳು ರಸ್ತೆಯಲ್ಲಿಯೇ ಸರಸ ಸಲ್ಲಾಪಕ್ಕಿಳಿದಿದ್ದಾರೆ. ಮೊದಲಿಗೆ ಹುಡುಗ ಪ್ರಿಯತಮೆಗೆ ಚುಂಬಿಸಿದ್ದಾನೆ. ನಂತರ ಹುಡುಗಿ ಪ್ರಿಯಕರನನ್ನು ಅಪ್ಪಿಕೊಂಡು ಮುತ್ತು ನೀಡಿದ್ದಾಳೆ. ಒಂದು ಗಂಟೆಗಳ ಕಾಲ ಇವರಿಬ್ಬರೂ ಯಾರ ಅರಿವಿಲ್ಲದೇ ಮೈಮರೆತಿದ್ದಾರೆ. ಇವರಿಬ್ಬರ ಈ ವಿಡಿಯೋ ಅನ್ನು ಯಾರೋ