ಸಿಲಿಕಾನ್ ಸಿಟಿ ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.ಪಾರ್ಕ್ ನಲ್ಲಿ ಕುಳಿತಿದ್ದ ಯುವತಿಯನ್ನ ಎಳೆದೊಯ್ದ ಕಾಮುಕರು ಹುರಿದು ಮುಕ್ಕಿದ್ದಾರೆ.ರಾತ್ರಿ ಇಡೀ ಕಾರ್ ನಲ್ಲೆ ಸುತ್ತಾಡಿಸಿ ಅತ್ಯಾಚಾರ ಎಸಗಿದ್ದಾರೆ.ನಾಲ್ವರು ಸೇರಿ ನಡೆಸಿದ ಸಾಮೂಹಿಕ ಅತ್ಯಾಚಾರಕ್ಕೆ ಸಂತ್ರಸ್ಥೆ ನಲುಗಿ ಹೋಗಿದ್ದಾಳೆ.ಮಾರ್ಚ್ 25 ರ ರಾತ್ರಿ. 9.30 ರ ಸಮಯ.ಬೆಂಗಳೂರಿನ ಹೃದಯ ಭಾಗದಂತಿರುವ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್..ಇದೇ ಏರಿಯಾದ ಪಾರ್ಕ್ ನಲ್ಲಿ ಕುಳಿತಿದ್ದ..ಯುವತಿ ನರಕಯಾತನೆ ಅನುಭವಿಸಿದ್ದಾಳೆ.ನಾಲ್ವರು ಕಾಮುಕರು ಮೃಗದಂತೆ ಎರಗಿದ್ದಾರೆ ರಾತ್ರಿ