ಶೂಟೌಟ್ನಲ್ಲಿ ಬಲಿಯಾದ ಬೆಂಗಳೂರಿನ ವಕೀಲ ಅಮಿತ್ ಪ್ರೇಯಸಿ ಶೃತಿ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಚಾರ್ಯ ಕಾಲೇಜು ಬಳಿ ಅಮಿತ್ ಗುಂಡೇಟಿಗೆ ಬಲಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಶೃತಿ ಪತಿಯ ತಂದೆ ಕಗ್ಗಲಿಪುರದ ಗೋಪಾಲಕೃಷ್ಣ(78) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಮೃತ ವಕೀಲ ಅಮಿತ್ಗೆ ಗೊಲ್ಲಹಳ್ಳಿಯಲ್ಲಿ ಪಿಡಿಓ ಆಗಿರುವ ಶ್ರುತಿ ಜತೆ ಪ್ರೇಮ ಸಂಬಂಧವಿತ್ತು. ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ಶ್ರುತಿ ಪತಿ ರಾಜೇಶ್ಗೆ ಈ ವಿಷಯ ಗೊತ್ತಾಗಿ