ಇಂದು ಲಕ್ಕಿ ಮ್ಯಾನ್ ಸಿನಿಮಾ ತಂಡ ಅಪ್ಪು ಸಮಾಧಿ ಗೆ ಬೇಟಿ ನೀಡಿ ಯುವರತ್ನನ ದರ್ಶನ ಪಡೆದ್ರು, ಕಂಠೀರವ ಸ್ಟುಡಿಯೋ ಪುನೀತ್ ಸಮಾಧಿಗೆ ಬೇಟಿ ನೀಡಿದ ಖ್ಯಾತ ನಟ ಪ್ರಭುದೇವ್ ಸಹೋದರ ನಾಗೇಂದ್ರ ಪ್ರಸಾದ್ ,ಲಕ್ಕಿಮ್ಯಾನ್ ಸಿನಿಮಾದ ಹೀರೋ ಕೃಷ್ಣ ಸೇರಿದಂತೆ ಇಡೀ ಚಿಂತ್ರ ತಂಡ ಸಮಾಧಿಗೆ ಅಗಮಿಸಿ ನಮನ ಸಲ್ಲಿಸಿದ್ರು, ಇನ್ನೂ ಇದೆ ವೇಳೆ ಮಾತನಾಡಿ ನಟ ಕೃಷ್ಣ ,, ಅಪ್ಪು ಜೊತೆ ಇರೋದು ಒಂದು ರೀತಿಯ ವೈಬ್ರೇಷನ್,