ಬೆಂಗಳೂರು : ಚಂದ್ರ ಗ್ರಹಣದ ಹಿನ್ನಲೆ ಗ್ರಹಣ ದೋಷ ನಿವಾರಣೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಶಂಕರ ಮಠದಲ್ಲಿ ಪೂಜೆ ಸಲ್ಲಿಸಿದ್ದಾರೆ. ಶೃಂಗೇರಿ ಶಾರದಾಂಬೆ ಮಠದ ಶಾಖಾ ಮಠವಾದ ಬೆಂಗಳೂರಿನ ಶಂಕರಪುರಂ ನ ಶಂಕರ ಮಠದಲ್ಲಿ ಹೆಚ್.ಡಿ.ದೇವೆಗೌಡರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಹಾಗೇ ಇಲ್ಲಿನ ಶಕ್ತಿ ದೇವತೆ ಈಶ್ವರಿಗೆ ಕೂಡ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಮಠದಲ್ಲಿ ಹೋಮ ಹವನವನ್ನು ಮಾಡಿಸುತ್ತಿದ್ದಾರೆ. ಈ ಪೂಜೆಗೆ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಿಎಂ ಕುಮಾರಸ್ವಾಮಿ ಕೂಡ