ಈ ಜಗತ್ತಿನ ಎಲ್ಲಾ ಬಂಧು ಮಿತ್ರರ ಪ್ರೀತಿಗಿಂತ ತಾಯಿಯ ಪ್ರೀತಿ ದೊಡ್ಡದು. ತಾಯಿಯ ಪ್ರೀತಿಯ ಬಗ್ಗೆ ಎಷ್ಟೇ ಮಾತು ಹೇಳಿದರೂ ಕಡಿಮೆ. ಪ್ರಾಣಿಗಳಲ್ಲಿಯೂ ತಾಯಿಯ ಪ್ರೀತಿಯನ್ನು ಅಲ್ಲಗಳೆಯುವಂತಿಲ್ಲ.