ಮಹದಾಹಿ ಹೋರಾಟಗಾರರಿಗೆ ಸ್ವಾತಂತ್ರ ದಿನಾಚರಣೆಯ ಗಿಫ್ಟ್ ದೊರಕಿದೆ. 13.5 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಮಹದಾಯಿ ನೀರು ಬಳಸಲು ನ್ಯಾಯಾಧೀಕರಣ ಒಪ್ಪಿಗೆ ಕೊಟ್ಟು ತೀರ್ಪು ನೀಡಿದೆ.ನ್ಯಾಯಾಧೀಕರಣದ ತೀರ್ಪು ಈ ಭಾಗದ ಜನರಿಗೆ ಸಂತಸ ತಂದಿದೆ. ಕುಡಿಯುವ ನೀರಿಗಾಗಿ ರಾಜ್ಯ ಸರಕಾರ 7.5 ಟಿಎಂಸಿ ನೀರನ್ನು ಕೊಡಬೇಕೆಂದು ತನ್ನ ವಾದ ಮಂಡಿಸಿತ್ತು. ನ್ಯಾಯಮೂರ್ತಿ ಜೆ.ಎಂ.ಪಾಂಚಾಲ ನೇತೃತ್ವದ ತ್ರಿಸದಸ್ಯ ಪೀಠ ರಾಜ್ಯದ ಮನವಿಗೆ ಸ್ಪಂದಿಸಿ ಕುಡಿಯುವ ಉದ್ದೇಶಕ್ಕೆ 4 ಟಿಎಂಸಿ, ಮಹದಾಯಿ ಅಚ್ಚುಕಟ್ಟು ಪ್ರದೇಶದಲ್ಲಿ ಇತರೆ ಬಳಕೆಗೆ