ಮಹದಾಯಿ ಹೋರಾಟಗಾರರು ದಯಾಮರಣ ಕೋರಿ ಅರ್ಜಿಯನ್ನು ರಾಷ್ಟ್ರಪತಿಗೆ ಬರೆದ ಹಿನ್ನಲೆಯಲ್ಲಿ ಮಹದಾಯಿ ಹೋರಾಟಗಾರರಲ್ಲಿಯೇ ಭಿನ್ನಮತ ಸ್ಫೋಟಗೊಂಡಿದೆ. ಮಹದಾಯಿಗಾಗಿ ಮಹಾ ವೇದಿಕೆ ಪದಾಧಿಕಾರಿಗಳು ಇದೀಗ ರೈತ ಹೋರಾಟಗಾರ ಸೊಬರದಮಠ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ. ಗದಗ ನಗರದಲ್ಲಿ ಮಹದಾಯಿಗಾಗಿ ಮಹಾವೇದಿಕೆ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ದಯಾಮರಣ ಕೇಳಿದ್ದಕ್ಕೆ ಮಹದಾಯಿ ಹೋರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಯಾಮರಣ ಕೇಳೋದು ಹೇಡಿಗಳ ಕೆಲಸ, ದುರ್ಬಲ ಮನಸ್ಸಿನ ರೈತರಿಗೆ ದಯಾಮರಣ ಪ್ರಚೋದನೆ ನೀಡಿದಂತಾಗುತ್ತೆ. ಅಲ್ಲದೆ ರೈತರು ದಯಾಮರಣ