ಬೆಳಗಾವಿ: ಬೆಳಗಾವಿ ಗಡಿ ವಿಚಾರದಲ್ಲಿ ಮತ್ತೆ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ. ಶಿವಸೇನೆ ಸಂಸದ ಸಂಜಯ್ ರಾವತ್ ಗಡಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕಿರಿಕ್ ಸೃಷ್ಟಿಸಿದ್ದಾರೆ.ಕಾವೇರಿ, ಕಾಶ್ಮೀರ ಸಮಸ್ಯೆ ಮಾತುಕತೆ ಮೂಲಕ ಪರಿಹಾರ ಸಾಧ್ಯವಾಗಿಲ್ಲ. ಅದೇ ರೀತಿ ಈ ವಿವಾದವೂ ಬಗೆ ಹರಿಯಲ್ಲ. ಹೊಡೆದಾಟದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು. ನಮ್ಮ ನಾಯಕರೂ ಇದನ್ನೇ ಹೇಳಿದ್ದೇರೆ. ನೀವು ಗಡಿ ಮರಾಠಿಗರು ಯಾವಾಗ ಕರೆ ಕೊಟ್ಟರೂ ಹೋರಾಟಕ್ಕೆ ನಾವು ಸಿದ್ಧ ಎಂದು ಸಂಜಯ್ ರಾವತ್